ಮಹೇಂದ್ರವರ್ಮ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಟೈಗರ್ ಪ್ರಭಾಕರ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಶ್ರೀಮತಿ ಜಯಮಾಲ ಪ್ರಭಾಕರ್. ಟೈಗರ್ ಪ್ರಭಾಕರ್ ಹಾಗೂ ಶ್ರೀಶಾಂತಿ ಅಭಿನಯದ ಚಿತ್ರವಾಗಿದೆ. ಮನೋರಂಜನ್ ಪ್ರಭಾಕರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. == ಪಾತ್ರ == ಟೈಗರ್ ಪ್ರಭಾಕರ್ ಶ್ರೀಶಾಂತಿ ತಾರಾ ವಜ್ರಮುನಿ ಶ್ರೀನಾಥ್ ಅವಿನಾಶ್ ಸತ್ಯಜಿತ್ ಸರಿಗಮ ವಿಜಿ ಬ್ಯಾಂಕ್ ಜನಾರ್ಧನ್ ಸದಾಶಿವ ಬ್ರಹ್ಮಾವರ ಜಯಸಿಂಹ ಮುಸುರಿ ರತ್ನಕರ್ ಶಾಂತಮ್ಮ ಅಂಜಲಿ ಅಭಿನಯ ಕುಣಿಗಲ್ ನಾಗಭೂಷಣ್ == ಉಲ್ಲೇಖಗಳು ==